ಪಾದಟಿಪ್ಪಣಿ
b ಪದ ವಿವರಣೆ: ನಮ್ಮ ಯೋಚನೆ, ಭಾವನೆ, ಕ್ರಿಯೆಗಳನ್ನು ನಾವೇ ಪರೀಕ್ಷಿಸಿಕೊಂಡು ಅದು ಸರಿನಾ ತಪ್ಪಾ ಎಂದು ತೀರ್ಮಾನಿಸುವಂಥ ಸಾಮರ್ಥ್ಯವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಬೈಬಲ್ ಈ ಸಾಮರ್ಥ್ಯವನ್ನು ಮನಸ್ಸಾಕ್ಷಿ ಎನ್ನುತ್ತದೆ. (ರೋಮ. 2:15; 9:1) ಬೈಬಲಿಗೆ ತಕ್ಕಂತೆ ತರಬೇತಿ ಪಡೆದ ಮನಸ್ಸಾಕ್ಷಿ ನಮ್ಮ ಯೋಚನೆ ಮತ್ತು ನಡೆನುಡಿ ಯೆಹೋವನ ಮಟ್ಟಗಳಿಗೆ ಅನುಸಾರ ಇದೆಯಾ ಇಲ್ಲವಾ ಎಂದು ತೋರಿಸಿಕೊಡುತ್ತದೆ.