ಪಾದಟಿಪ್ಪಣಿ
a 2019, ಏಪ್ರಿಲ್ 19ರ ಶುಕ್ರವಾರ ಸಾಯಂಕಾಲ ಕ್ರಿಸ್ತನ ಮರಣದ ಸ್ಮರಣೆ ನಡೆಯಲಿದೆ. ಇದು ಇಡೀ ವರ್ಷದಲ್ಲೇ ಅತಿ ಪ್ರಾಮುಖ್ಯವಾದ ಕೂಟ. ನಾವು ಆ ಕೂಟಕ್ಕೆ ಹಾಜರಾಗಲು ಕಾರಣವೇನು? ಕಾರಣ ಏನೆಂದರೆ, ನಾವು ಯೆಹೋವನನ್ನು ಸಂತೋಷಪಡಿಸಲು ಬಯಸುತ್ತೇವೆ. ಸ್ಮರಣೆಗೆ ಮತ್ತು ಪ್ರತಿ ವಾರ ನಡೆಯುವ ಕೂಟಗಳಿಗೆ ಹೋಗುವುದು ನಮ್ಮ ಬಗ್ಗೆ ಏನು ತೋರಿಸಿಕೊಡುತ್ತೆ ಅನ್ನುವುದರ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.