ಪಾದಟಿಪ್ಪಣಿ
b ಚಿತ್ರ ವಿವರಣೆ: ದೇವರಿಗೆ ನಿಷ್ಠೆ ತೋರಿಸಿದ್ದಕ್ಕಾಗಿ ಜೈಲಲ್ಲಿರುವ ಸಹೋದರನಿಗೆ ತನ್ನ ಕುಟುಂಬದಿಂದ ಬಂದಿರುವ ಪತ್ರ ನೋಡಿ ಖುಷಿ ಆಗುತ್ತದೆ. ತನ್ನ ಹೆಂಡತಿ-ಮಗ ತನ್ನನ್ನು ಮರೆತಿಲ್ಲ, ರಾಜಕೀಯ ಗಲಭೆಗಳು ಇದ್ದರೂ ಅವರು ಯೆಹೋವನಿಗೆ ನಂಬಿಗಸ್ತರಾಗಿ ಸೇವೆ ಮಾಡುತ್ತಿದ್ದಾರೆ ಎಂದು ತಿಳಿದು ಸಂತೋಷ ಆಗುತ್ತದೆ.