ಪಾದಟಿಪ್ಪಣಿ
a ಸಮಗ್ರತೆ ಅಂದರೆ ಏನು? ತನ್ನ ಸೇವಕರು ಸಮಗ್ರತೆ ತೋರಿಸಿದಾಗ ಯೆಹೋವನಿಗೆ ಯಾಕೆ ಇಷ್ಟ ಆಗುತ್ತದೆ? ನಾವೆಲ್ಲರೂ ಸಮಗ್ರತೆ ತೋರಿಸುವುದು ಯಾಕೆ ಮುಖ್ಯ? ಈ ಪ್ರಶ್ನೆಗಳಿಗೆ ಬೈಬಲ್ ಕೊಡುವ ಉತ್ತರವನ್ನು ಈ ಲೇಖನದಲ್ಲಿ ನೋಡಲಿದ್ದೇವೆ. ನಾವು ಹೇಗೆ ಪ್ರತಿ ದಿನ ಸಮಗ್ರತೆ ಕಾಪಾಡಿಕೊಳ್ಳಬಹುದು ಎಂದು ಸಹ ಈ ಲೇಖನದಿಂದ ಕಲಿಯಲಿದ್ದೇವೆ. ಸಮಗ್ರತೆ ಕಾಪಾಡಿಕೊಳ್ಳುವುದರಿಂದ ನಮಗೆ ದೊಡ್ಡ ಆಶೀರ್ವಾದಗಳು ಸಿಗುತ್ತವೆ.