ಪಾದಟಿಪ್ಪಣಿ
a ನಾಲ್ಕು ಲೇಖನಗಳು ಇರುವ ಒಂದು ಸರಣಿಯಲ್ಲಿ ಇದು ಮೊದಲನೇ ಲೇಖನ. ಯೆಹೋವನು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ ಎಂಬ ಆಶ್ವಾಸನೆ ಈ ನಾಲ್ಕು ಲೇಖನಗಳಿಂದ ನಮಗೆ ಸಿಗುತ್ತದೆ. ಉಳಿದ ಮೂರು ಲೇಖನಗಳು 2019 ರ ಮೇ ತಿಂಗಳ ಕಾವಲಿನಬುರುಜುವಿನಲ್ಲಿ ಬರಲಿವೆ. ಆ ಲೇಖನಗಳಲ್ಲಿ, “ಕ್ರೈಸ್ತ ಸಭೆಯಲ್ಲಿ ಪ್ರೀತಿ ಮತ್ತು ನ್ಯಾಯವನ್ನು ಹೇಗೆ ತೋರಿಸಬೇಕು, “ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಈ ಗುಣಗಳನ್ನು ಹೇಗೆ ತೋರಿಸಬೇಕು ಮತ್ತು “ಇಂಥ ವ್ಯಕ್ತಿಗಳಿಗೆ ಹೇಗೆ ಸಾಂತ್ವನ ಕೊಡಬೇಕು ಅನ್ನುವುದರ ಬಗ್ಗೆ ಮಾಹಿತಿ ಇರುತ್ತದೆ.