ಪಾದಟಿಪ್ಪಣಿ
b ಪದ ವಿವರಣೆ: ಯೆಹೋವನು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ 600ಕ್ಕಿಂತ ಹೆಚ್ಚು ನಿಯಮಗಳನ್ನು “ಧರ್ಮಶಾಸ್ತ್ರ” “ಮೋಶೆಯ ಧರ್ಮಶಾಸ್ತ್ರ” “ಆಜ್ಞೆಗಳು” ಎಂದು ಕರೆಯಲಾಗಿದೆ. ಅಷ್ಟೇ ಅಲ್ಲ, ಬೈಬಲಲ್ಲಿರುವ ಮೊದಲ ಐದು ಪುಸ್ತಕಗಳನ್ನು (ಆದಿಕಾಂಡದಿಂದ ಧರ್ಮೋಪದೇಶಕಾಂಡ) ಸಹ ಅನೇಕ ಸಲ ಧರ್ಮಶಾಸ್ತ್ರ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಇಡೀ ಹೀಬ್ರು ಶಾಸ್ತ್ರಗ್ರಂಥವನ್ನು ಧರ್ಮಶಾಸ್ತ್ರ ಎಂದು ಕರೆಯಲಾಗಿದೆ.