ಪಾದಟಿಪ್ಪಣಿ
d ಚಿತ್ರ ವಿವರಣೆ: ರಾಜ್ಯ ಸಭಾಗೃಹದಲ್ಲಿ ಕೂಡಿಬಂದಾಗ ಸಹವಾಸದಲ್ಲಿ ಆನಂದಿಸಲು ಅನೇಕ ಅವಕಾಶಗಳಿವೆ. ಚಿತ್ರದಲ್ಲಿ ನೋಡುವಂತೆ, (1) ಒಬ್ಬ ಪುಟ್ಟ ಪ್ರಚಾರಕ ಮತ್ತು ಅವನ ತಾಯಿಯ ಜೊತೆ ಒಬ್ಬ ಹಿರಿಯ ಮಾತಾಡುತ್ತಿದ್ದಾರೆ. (2) ಒಬ್ಬ ವೃದ್ಧ ಸಹೋದರಿ ಕಾರು ಹತ್ತಲು ಒಬ್ಬ ತಂದೆ ಮತ್ತು ಮಗಳು ಸಹಾಯ ಮಾಡುತ್ತಿದ್ದಾರೆ. (3) ಸಲಹೆ ಕೇಳುತ್ತಿರುವ ಒಬ್ಬ ಸಹೋದರಿಗೆ ಇಬ್ಬರು ಹಿರಿಯರು ತಾಳ್ಮೆಯಿಂದ ಕಿವಿಗೊಡುತ್ತಿದ್ದಾರೆ.