ಪಾದಟಿಪ್ಪಣಿ
a ನಮ್ಮೆಲ್ಲರಿಗೂ ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ನಮ್ಮ ಮನಶ್ಶಾಂತಿ ಹಾಳಾಗಬಹುದು. ಶಾಂತಿಯಿಂದ ಇರಲು ಯೇಸು ಮೂರು ವಿಷಯಗಳನ್ನು ಮಾಡಿದನು. ನಾವೂ ಅದನ್ನೇ ಮಾಡಿದರೆ ತುಂಬ ಗಂಭೀರವಾದ ಸಮಸ್ಯೆಗಳನ್ನು ಎದುರಿಸುವಾಗಲೂ ಮನಶ್ಶಾಂತಿ ಇರುತ್ತದೆ. ಅದರ ಬಗ್ಗೆ ಈ ಲೇಖನದಲ್ಲಿ ಚರ್ಚೆ ಮಾಡಲಿದ್ದೇವೆ.