ಪಾದಟಿಪ್ಪಣಿ
a ಯೆಹೋವನು ನಮಗೆ ದೆವ್ವಗಳ ಬಗ್ಗೆ ಮತ್ತು ಅವು ಹೇಗೆಲ್ಲಾ ಕಷ್ಟ ಕೊಡುತ್ತವೆ ಅನ್ನುವುದರ ಬಗ್ಗೆ ಪ್ರೀತಿಯಿಂದ ಎಚ್ಚರಿಸಿದ್ದಾನೆ. ಈ ದೆವ್ವಗಳು ಜನರನ್ನು ಹೇಗೆ ಮೋಸ ಮಾಡುತ್ತವೆ? ಅವುಗಳನ್ನು ಎದುರಿಸಲು ನಾವೇನು ಮಾಡಬೇಕು? ಅವುಗಳ ಪ್ರಭಾವಕ್ಕೆ ಒಳಗಾಗದಿರಲು ನಮಗೆ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ ಎಂದು ಈ ಲೇಖನದಲ್ಲಿ ಚರ್ಚೆ ಮಾಡಲಿದ್ದೇವೆ.