ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

b ಪದ ವಿವರಣೆ: ಮಾಟಮಂತ್ರ ಅನ್ನುವುದು ದೆವ್ವಗಳಿಗೆ ಸಂಬಂಧಪಟ್ಟ ನಂಬಿಕೆಗಳು ಮತ್ತು ಆಚಾರಗಳಿಗೆ ಸೂಚಿಸುತ್ತದೆ. ಮಾನವರು ಸತ್ತ ಮೇಲೆ ಆತ್ಮಗಳಾಗಿ ಬಂದು ಮುಖ್ಯವಾಗಿ ಒಬ್ಬ ಮಾಂತ್ರಿಕನ ಮೂಲಕ ಜೀವಂತ ಇರುವವರ ಜೊತೆ ಮಾತಾಡುತ್ತವೆ ಅನ್ನುವ ನಂಬಿಕೆ ಇದರಲ್ಲಿ ಸೇರಿದೆ. ಮಾಟಮಂತ್ರದಲ್ಲಿ ವಾಮಾಚಾರ ಮತ್ತು ಕಣಿಹೇಳುವುದು ಸಹ ಸೇರಿದೆ. ಇದು ಅತಿಮಾನುಷ ವಿಷಯಗಳಿಗೆ ಸಂಬಂಧಿಸಿದ ಆಚಾರ-ವಿಚಾರಗಳಿಗೂ ಸೂಚಿಸುತ್ತದೆ. ಇದರಲ್ಲಿ ಮಾಟ ಮಾಡಿಡುವುದು ಮತ್ತು ವಶೀಕರಣ ಮಾಡುವುದು ಅಥವಾ ವಶೀಕರಣಕ್ಕೆ ಬಂದಿಯಾಗಿರುವವರನ್ನು ಬಿಡಿಸುವುದು ಸೇರಿದೆ. ಇಲ್ಲಿ ನಾವು ಮ್ಯಾಜಿಕ್‌ ಅಥವಾ ಜಾದೂ ಬಗ್ಗೆ ಮಾತಾಡುತ್ತಿಲ್ಲ. ಮ್ಯಾಜಿಕನ್ನು ಒಬ್ಬ ವ್ಯಕ್ತಿ ತನ್ನ ಕೈಚಳಕ ತೋರಿಸುತ್ತಾ ಬರೀ ಮೋಜಿಗಾಗಿ ಜನರ ಮುಂದೆ ಮಾಡುತ್ತಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ