ಪಾದಟಿಪ್ಪಣಿ
c ಯಾವ ಮನೋರಂಜನೆಯನ್ನು ಆರಿಸಿಕೊಳ್ಳಬೇಕು, ಯಾವುದನ್ನು ಆರಿಸಿಕೊಳ್ಳಬಾರದು ಅನ್ನುವ ವಿಷಯದಲ್ಲಿ ನಿಯಮಗಳನ್ನು ಮಾಡಲು ಹಿರಿಯರಿಗೆ ಅಧಿಕಾರ ಇಲ್ಲ. ಏನನ್ನು ಓದಬೇಕು, ನೋಡಬೇಕು, ಆಡಬೇಕು ಅನ್ನುವ ವಿಷಯವನ್ನು ಪ್ರತಿಯೊಬ್ಬ ಕ್ರೈಸ್ತನು ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯ ಸಹಾಯದಿಂದ ಆರಿಸಬೇಕು. ಬುದ್ಧಿವಂತನಾದ ಒಬ್ಬ ಕುಟುಂಬದ ಶಿರಸ್ಸು, ಬೈಬಲ್ ತತ್ವಗಳಿಗೆ ಅನುಸಾರ ತನ್ನ ಕುಟುಂಬ ಮನೋರಂಜನೆಯನ್ನು ಆರಿಸಿಕೊಳ್ಳುತ್ತಿದೆಯಾ ಎಂದು ಖಚಿತಪಡಿಸಿಕೊಳ್ಳುತ್ತಾನೆ.—jw.org ವೆಬ್‌ಸೈಟಲ್ಲಿ “ಯೆಹೋವನ ಸಾಕ್ಷಿಗಳು ನಿರ್ದಿಷ್ಟ ಚಲನಚಿತ್ರ, ಪುಸ್ತಕ ಅಥವಾ ಹಾಡುಗಳನ್ನು ನಿಷೇಧಿಸುತ್ತಾರೋ?” ಎಂಬ ಲೇಖನ ನೋಡಿ. (‘ನಮ್ಮ ಬಗ್ಗೆ’ ವಿಭಾಗದಲ್ಲಿ ‘ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು’ ಸರಣಿಯಲ್ಲಿ ನೋಡಿ.)