ಪಾದಟಿಪ್ಪಣಿ
a ಚಿಕ್ಕ ವಯಸ್ಸಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ವರ್ಷಗಳು ಉರುಳಿದರೂ ಆ ನೋವು ಕಾಡುತ್ತಾ ಇರುತ್ತೆ. ಯಾಕೆ ಎಂದು ಅರ್ಥಮಾಡಿಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ. ಈ ರೀತಿ ನೊಂದಿರುವವರನ್ನು ಯಾರೆಲ್ಲ ಸಂತೈಸಬಹುದು ಎಂದು ಸಹ ಈ ಲೇಖನದಲ್ಲಿ ಕಲಿಯಲಿದ್ದೇವೆ. ಸಾಂತ್ವನ ಕೊಡುವ ಕೆಲವು ಒಳ್ಳೇ ವಿಧಗಳ ಬಗ್ಗೆನೂ ನೋಡಲಿದ್ದೇವೆ.