ಪಾದಟಿಪ್ಪಣಿ
a ಹಿಂದೆಂದಿಗಿಂತ ಈಗ ನಮಗೆ ಹೆಚ್ಚಾಗಿ ಧರ್ಮದಲ್ಲಿ ಆಸಕ್ತಿ ಇಲ್ಲದ ಅಥವಾ ನಂಬಿಕೆ ಇಲ್ಲದ ಜನರು ಸೇವೆಯಲ್ಲಿ ಸಿಗುತ್ತಾರೆ. ಅವರ ಜೊತೆ ಹೇಗೆ ಬೈಬಲ್ ಬಗ್ಗೆ ಮಾತಾಡಬಹುದು, ಅವರು ಬೈಬಲ್ ಮೇಲೆ, ಯೆಹೋವ ದೇವರ ಮೇಲೆ ನಂಬಿಕೆ ಇಡಲು ನಾವು ಹೇಗೆ ಸಹಾಯ ಮಾಡಬಹುದು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.