ಪಾದಟಿಪ್ಪಣಿ
a ಕೆಲವೊಮ್ಮೆ ಸಹೋದರ-ಸಹೋದರಿಯರು ಪೂರ್ಣ ಸಮಯದ ತಮ್ಮ ನೇಮಕವನ್ನು ನಿಲ್ಲಿಸಬೇಕಾಗಿ ಬರಬಹುದು ಅಥವಾ ಅವರ ನೇಮಕ ಬದಲಾಗಬಹುದು. ಆಗ ಅವರಿಗೆ ಯಾವ ಸವಾಲುಗಳು ಎದುರಾಗುತ್ತವೆ, ಅವರು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಯಾವುದು ಸಹಾಯ ಮಾಡುತ್ತೆ ಮತ್ತು ಅವರಿಗೆ ಬೇರೆಯವರು ಹೇಗೆ ಪ್ರೋತ್ಸಾಹ-ಸಹಾಯ ನೀಡಬಹುದು ಅನ್ನುವುದರ ಬಗ್ಗೆ ಈ ಲೇಖನದಲ್ಲಿ ಕಲಿಯಲಿದ್ದೇವೆ. ಜೊತೆಗೆ, ನಮ್ಮ ಜೀವನದಲ್ಲಿ ಪರಿಸ್ಥಿತಿ ಬದಲಾಗುವಾಗ ಬೈಬಲ್ ತತ್ವಗಳು ಹೇಗೆ ಸಹಾಯ ಮಾಡುತ್ತವೆ ಎಂದು ಸಹ ಕಲಿಯಲಿದ್ದೇವೆ.