ಪಾದಟಿಪ್ಪಣಿ c ಪದ ವಿವರಣೆ: ಮಾಗೋಗಿನ ಗೋಗ (ಅಥವಾ ಗೋಗ) ಅಂದರೆ ಮಹಾ ಸಂಕಟದ ಸಮಯದಲ್ಲಿ ಯೆಹೋವನ ಆರಾಧಕರ ಮೇಲೆ ದಾಳಿ ಮಾಡುವ ಜನಾಂಗಗಳ ಗುಂಪು ಆಗಿದೆ.