ಪಾದಟಿಪ್ಪಣಿ
a ದೀನತೆ ಇರೋ ವ್ಯಕ್ತಿಗೆ ಬೇರೆಯವರ ಮೇಲೆ ಕನಿಕರ ಇರುತ್ತೆ. ಅಂದಮೇಲೆ ಯೆಹೋವನಿಗೆ ದೀನತೆ ಇದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ದೀನತೆ ತೋರಿಸೋ ವಿಷ್ಯದಲ್ಲಿ ಯೆಹೋವನ ಮಾದರಿಯಿಂದ ನಾವೇನು ಕಲಿಬಹುದು ಅಂತ ಈ ಲೇಖನದಲ್ಲಿ ತಿಳಿಯಲಿದ್ದೇವೆ. ಅದ್ರ ಜೊತೆಗೆ ನಮ್ರತೆ ಅಥ್ವಾ ನಮ್ಮ ಇತಿಮಿತಿಗಳನ್ನು ಅರ್ಥಮಾಡ್ಕೊಂಡು ನಡಕೊಳ್ಳೋ ವಿಷ್ಯದಲ್ಲಿ ರಾಜ ಸೌಲ, ಪ್ರವಾದಿ ದಾನಿಯೇಲ ಮತ್ತು ಯೇಸುವಿನ ಉದಾಹರಣೆಯಿಂದ ಏನು ಕಲಿಬಹುದು ಅನ್ನೋದನ್ನೂ ನೋಡಲಿದ್ದೇವೆ.