ಪಾದಟಿಪ್ಪಣಿ
a “ಯೇಸುವಿನ ಪ್ರಿಯ ಶಿಷ್ಯ” ಬಹುಶಃ ಅಪೊಸ್ತಲ ಯೋಹಾನ ಆಗಿರಬೇಕು. (ಯೋಹಾ. 21:7) ಹಾಗಾದ್ರೆ ಯೌವನದಲ್ಲೇ ಅವನಲ್ಲಿ ತುಂಬಾ ಒಳ್ಳೇ ಗುಣಗಳು ಇದ್ದಿರಬೇಕು. ಅವನಿಗೆ ವಯಸ್ಸಾದ ಮೇಲೆ ಪ್ರೀತಿ ಬಗ್ಗೆ ಹೆಚ್ಚು ವಿಷಯಗಳನ್ನು ಬರೆಯಲು ಯೆಹೋವನು ಅವನನ್ನು ಉಪಯೋಗಿಸಿದ್ನು. ಈ ಲೇಖನದಲ್ಲಿ ಯೋಹಾನ ಬರೆದ ಕೆಲವು ಮಾತುಗಳ ಬಗ್ಗೆ ನೋಡ್ತೇವೆ ಮತ್ತು ಅವುಗಳಿಂದ ನಾವ್ಯಾವ ಪಾಠ ಕಲಿಬಹುದು ಅಂತ ಚರ್ಚಿಸ್ತೇವೆ.