ಪಾದಟಿಪ್ಪಣಿ
a ನಾವು ಈ ಲೇಖನದಲ್ಲಿ, ಯೇಸು ಜನರಿಗೆ ಶಿಷ್ಯರಾಗೋಕೆ ಹೇಗೆ ಸಹಾಯ ಮಾಡಿದನು ಮತ್ತು ನಾವು ಇವತ್ತು ಹೇಗೆ ಸಹಾಯ ಮಾಡಬಹುದು ಅಂತ ಕಲಿತೀವಿ. ಅಷ್ಟೇ ಅಲ್ಲ, “ಎಂದೆಂದೂ ಖುಷಿಯಾಗಿ ಬಾಳೋಣ!” ಅನ್ನೋ ಹೊಸ ಪುಸ್ತಕವನ್ನ ಹೇಗೆ ಉಪಯೋಗಿಸಬೇಕು ಅಂತನೂ ಕಲಿತೀವಿ. ದೀಕ್ಷಾಸ್ನಾನ ತಗೊಳ್ಳೋಕೆ ಈ ಪುಸ್ತಕ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೆ.