ಪಾದಟಿಪ್ಪಣಿ
a ‘ನನಗೆ ಯಾರೂ ಇಲ್ಲ ನಾನು ಒಂಟಿ’ ಅಂತ ನಿಮಗೆ ಯಾವಾಗಾದ್ರೂ ಅನಿಸಿದೆಯಾ? ನೀವೇನೂ ಯೋಚನೆ ಮಾಡಬೇಡಿ. ನಿಮ್ಮ ನೋವು ಏನಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ನಿಮಗೆ ಸಹಾಯ ಮಾಡೋಕೆ ಯೆಹೋವ ತುದಿಗಾಲಲ್ಲಿ ನಿಂತಿದ್ದಾನೆ. ನಿಮಗೆ ಒಂಟಿತನದ ಭಾವನೆ ಕಾಡ್ತಿದ್ರೆ ನೀವೇನು ಮಾಡಬೇಕು? ನಿಮ್ಮ ಸಭೆಯಲ್ಲಿ ಯಾರಿಗಾದರೂ ಒಂಟಿತನದ ಭಾವನೆ ಕಾಡ್ತಿದ್ರೆ ಅವ್ರಿಗೆ ನೀವು ಹೇಗೆ ಸಹಾಯ ಮಾಡಬಹುದು? ಇದ್ರ ಬಗ್ಗೆ ಈ ಲೇಖನದಲ್ಲಿ ಕಲಿತೀವಿ.