ಪಾದಟಿಪ್ಪಣಿ
a ವಯಸ್ಸಾದ ಸಹೋದರರು ನಮಗೆ ಅಮೂಲ್ಯವಾದ ವರ. ಈ ಲೇಖನದಲ್ಲಿ ನಾವು, ವಯಸ್ಸಾದ ಸಹೋದರರನ್ನ ಹೇಗೆ ಗೌರವಿಸಬಹುದು ಮತ್ತು ಅವರ ಅನುಭವದಿಂದ ಏನೆಲ್ಲಾ ಕಲಿಯಬಹುದು ಅನ್ನೋದನ್ನ ಚರ್ಚಿಸ್ತೀವಿ. ವಯಸ್ಸಾದ ಸಹೋದರರಿಗೆ ಯೆಹೋವನ ದೃಷ್ಟಿಯಲ್ಲಿ ತುಂಬ ಬೆಲೆ ಇದೆ, ಅವರು ಸಂಘಟನೆಗೆ ಬೇಕು ಅನ್ನೋ ಆಶ್ವಾಸನೆಯನ್ನೂ ಈ ಲೇಖನ ಕೊಡುತ್ತೆ.