ಪಾದಟಿಪ್ಪಣಿ
a ನಮ್ಮೆಲ್ಲರಿಗೂ ಈ ಕೆಟ್ಟ ಲೋಕ ಬೇಗ ನಾಶ ಆಗಬೇಕು ಅಂತ ಆಸೆ ಇದೆ. ಆದ್ರೆ ಅಲ್ಲಿವರೆಗೆ ನಮ್ಮ ನಂಬಿಕೆ ಗಟ್ಟಿಯಾಗಿರುತ್ತಾ, ಕಷ್ಟಗಳನ್ನ ಎದುರಿಸೋಕೆ ಆಗುತ್ತಾ ಅಂತ ಕೆಲವರಿಗೆ ಅನಿಸಬಹುದು. ನಾವು ಈ ಲೇಖನದಲ್ಲಿ ಕೆಲವು ಸಹೋದರ ಸಹೋದರಿಯರ ಉದಾಹರಣೆ ನೋಡೋಣ. ದೇವರ ಮೇಲೆ ನಮಗಿರೋ ನಂಬಿಕೆನ ಹೇಗೆ ಗಟ್ಟಿಮಾಡಿಕೊಳ್ಳಬಹುದು ಅಂತ ಅವರಿಂದ ಕಲಿಯೋಣ.