ಪಾದಟಿಪ್ಪಣಿ
a ಸಭೆಲಿರೋ ನಾವೆಲ್ಲರೂ ಒಬ್ಬರಿಗೊಬ್ಬರು ಶಾಶ್ವತ ಪ್ರೀತಿ ತೋರಿಸಬೇಕು ಅಂತ ಯೆಹೋವ ಬಯಸ್ತಾನೆ. ಹಿಂದಿನ ಕಾಲದಲ್ಲೂ ದೇವಜನರು ಈ ಶಾಶ್ವತ ಪ್ರೀತಿ ತೋರಿಸಿದ್ರು. ಶಾಶ್ವತ ಪ್ರೀತಿ ಅಂದ್ರೆ ಏನು ಅಂತ ನಾವು ಅವರಿಂದ ಕಲಿಯೋಣ. ಈ ಲೇಖನದಲ್ಲಿ ರೂತ್, ನೊವೊಮಿ ಮತ್ತು ಬೋವಜ ಹೇಗೆ ಶಾಶ್ವತ ಪ್ರೀತಿ ತೋರಿಸಿದ್ರು ಅಂತ ನೋಡೋಣ.