ಪಾದಟಿಪ್ಪಣಿ
a ದೀಕ್ಷಾಸ್ನಾನ ಪಡಕೊಳ್ಳೋಕೆ ಕೆಲವೊಮ್ಮೆ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತೆ. ಹಾಗಾಗಿ ಈ ಲೇಖನದಲ್ಲಿ ಹಳೇ ವ್ಯಕ್ತಿತ್ವ ಅಂದ್ರೆ ಏನು, ಅದನ್ನ ನಾವು ಯಾಕೆ ತೆಗೆದುಹಾಕಬೇಕು ಮತ್ತು ಅದನ್ನ ತೆಗೆದುಹಾಕೋದು ಹೇಗೆ ಅಂತ ನೋಡೋಣ. ಮುಂದಿನ ಲೇಖನದಲ್ಲಿ ಹೊಸ ವ್ಯಕ್ತಿತ್ವವನ್ನ ಹೇಗೆ ಹಾಕಿಕೊಳ್ಳೋದು ಮತ್ತು ದೀಕ್ಷಾಸ್ನಾನ ಆದಮೇಲೂ ಅದನ್ನ ಹಾಕೊಂಡು ಇರೋಕೆ ಏನು ಮಾಡಬೇಕು ಅಂತ ನೋಡೋಣ.