ಪಾದಟಿಪ್ಪಣಿ
a ಯೆಹೋವನೇ ಎಲ್ಲವನ್ನ ಸೃಷ್ಟಿ ಮಾಡಿರೋದ್ರಿಂದ ನಾವು ಆತನನ್ನು ಆರಾಧಿಸಬೇಕು. ಆತನ ನಿಯಮಗಳನ್ನ ಮತ್ತು ತತ್ವಗಳನ್ನ ನಾವು ಪಾಲಿಸಿದ್ರೆ ನಮ್ಮ ಆರಾಧನೆ ಆತನಿಗೆ ಖುಷಿ ತರುತ್ತೆ. ಹಾಗಾಗಿ ಆರಾಧನೆಯಲ್ಲಿ ಸೇರಿರುವ 8 ವಿಷಯಗಳನ್ನ ಈ ಲೇಖನದಲ್ಲಿ ನೋಡೋಣ. ಅದನ್ನ ನಾವು ಈಗಾಗಲೇ ಮಾಡ್ತಾ ಇದ್ದೀವಿ. ಆದ್ರೆ ಅದನ್ನ ಇನ್ನೂ ಚೆನ್ನಾಗಿ ಮಾಡೋದು ಹೇಗೆ ಮತ್ತು ಇದ್ರಿಂದ ನಮ್ಮ ಖುಷಿ ಹೇಗೆ ಜಾಸ್ತಿಯಾಗುತ್ತೆ ಅಂತ ನೋಡೋಣ.