ಪಾದಟಿಪ್ಪಣಿ
a ಪ್ರಕಟನೆ ಪುಸ್ತಕದಲ್ಲಿ ದೇವರ ವೈರಿಗಳು ಯಾರು ಅಂತ ಕಂಡುಹಿಡಿಯೋಕೆ ಕೆಲವು ಸೂಚನೆಗಳನ್ನ ಕೊಡಲಾಗಿದೆ. ಆ ಸೂಚನೆಗಳ ಅರ್ಥ ಏನು ಅಂತ ತಿಳುಕೊಳ್ಳೋಕೆ ದಾನಿಯೇಲ ಪುಸ್ತಕ ನಮಗೆ ಸಹಾಯ ಮಾಡುತ್ತೆ. ಯಾಕಂದ್ರೆ ದಾನಿಯೇಲ ಪುಸ್ತಕದಲ್ಲಿರೋ ಕೆಲವು ಭವಿಷ್ಯವಾಣಿಗಳಿಗೂ ಮತ್ತು ಪ್ರಕಟನೆ ಪುಸ್ತಕದಲ್ಲಿರೋ ಕೆಲವು ಭವಿಷ್ಯವಾ ಣಿಗಳಿಗೂ ಹೋಲಿಕೆಯಿದೆ. ಈ ಎರಡೂ ಪುಸ್ತಕದಲ್ಲಿರೋ ಭವಿಷ್ಯವಾಣಿಗಳನ್ನ ಹೋಲಿಸಿ ದೇವರ ವೈರಿಗಳು ಯಾರು ಅಂತ ಈ ಲೇಖನದಲ್ಲಿ ಕಂಡುಹಿಡಿಯೋಣ ಮತ್ತು ಮುಂದೆ ಅವರಿಗೆ ಏನಾಗುತ್ತೆ ಅಂತನೂ ತಿಳಿದುಕೊಳ್ಳೋಣ.