ಪಾದಟಿಪ್ಪಣಿ
a ಅಪ್ಪ ಅಮ್ಮಂದಿರಿಗೆ ತಮ್ಮ ಮಕ್ಕಳಂದ್ರೆ ಪಂಚಪ್ರಾಣ. ತಮ್ಮ ಮಕ್ಕಳು ಚೆನ್ನಾಗಿರಬೇಕು, ಖುಷಿ ಖುಷಿಯಾಗಿ ಇರಬೇಕು ಅಂತ ಅವರು ಕಷ್ಟಪಟ್ಟು ದುಡಿತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ಹೆತ್ತವರು ತಮ್ಮಿಂದ ಆಗೋದನ್ನೆಲ್ಲ ಮಾಡ್ತಾರೆ. ಇದನ್ನ ಮಾಡೋಕೆ ಅವರಿಗೆ ಬೈಬಲಲ್ಲಿರೋ 4 ತತ್ವಗಳು ಸಹಾಯ ಮಾಡುತ್ತೆ. ಅದನ್ನ ಈ ಲೇಖನದಲ್ಲಿ ನೊಡೋಣ.