ಪಾದಟಿಪ್ಪಣಿ
a ಪರದೈಸಲ್ಲಿ ಜೀವನ ಹೇಗಿರುತ್ತೆ ಅಂತ ನೀವು ಆಗಾಗ ಯೋಚಿಸ್ತಾ ಇರ್ತಿರಾ? ಹಾಗೆ ಯೋಚಿಸೋದು ತುಂಬಾ ಒಳ್ಳೇದು. ಯಾಕಂದ್ರೆ ಮುಂದೆ ಯೆಹೋವ ಕೊಡೋ ಆಶೀರ್ವಾದದ ಬಗ್ಗೆ ನಾವು ಯೋಚನೆ ಮಾಡಿದಷ್ಟು ಜನ್ರಿಗೆ ಅದರ ಬಗ್ಗೆ ಖುಷಿ ಖುಷಿಯಿಂದ ಹೇಳ್ತೀವಿ. ಹಾಗಾಗಿ ಪರದೈಸ್ ಬರುತ್ತೆ ಅಂತ ಯೇಸು ಕೊಟ್ಟ ಮಾತಿನ ಮೇಲೆ ನಂಬಿಕೆ ಬೆಳಸಿಕೊಳ್ಳೋಕೆ ಈ ಲೇಖನ ಹೇಗೆ ಸಹಾಯ ಮಾಡುತ್ತೆ ಅಂತ ಈಗ ನೋಡೋಣ.