ಪಾದಟಿಪ್ಪಣಿ
a ಬಾಬೆಲಿಂದ ಇಸ್ರಾಯೇಲ್ ತನಕ ಒಂದು ಸಾಂಕೇತಿಕ ಹೆದ್ದಾರಿ ಇತ್ತು. ಯೆಹೋವ ಅದನ್ನ “ಪವಿತ್ರ ದಾರಿ” ಅಂತ ಕರೆದನು. ಯೆಹೋವ ನಮ್ಮ ಕಾಲದಲ್ಲೂ ಇದೇ ತರದ ಒಂದು ದಾರಿಯನ್ನ ರೆಡಿ ಮಾಡಿದ್ದಾನೆ. ಕ್ರಿಸ್ತ ಶಕ 1919ರಿಂದ ಲಕ್ಷಗಟ್ಟಲೆ ಜನ್ರು ಮಹಾ ಬಾಬೆಲನ್ನ ಬಿಟ್ಟು ಈ ‘ಪವಿತ್ರ ದಾರಿಯಲ್ಲಿ’ ನಡಿಯೋಕೆ ಶುರು ಮಾಡಿದ್ದಾರೆ. ನಾವು ಕೂಡ ತಲುಪಬೇಕಾದ ಜಾಗಕ್ಕೆ ಹೋಗೋ ತನಕ ಈ ದಾರಿಯಲ್ಲೇ ನಡೀತಾ ಇರಬೇಕು.