ಪಾದಟಿಪ್ಪಣಿ
a ಕೆಂಪು ಸಮುದ್ರದಲ್ಲಿ ಯೆಹೋವ ಮಾಡಿದ ಅದ್ಭುತವನ್ನ ನೋಡಿದ ಇಸ್ರಾಯೇಲ್ಯರಲ್ಲಿ ತುಂಬ ಜನ ಮಾತು ಕೊಟ್ಟ ದೇಶಕ್ಕೆ ಹೋಗೋ ತನಕ ಬದುಕಿರಲಿಲ್ಲ. (ಅರ. 14:22, 23) ಅವ್ರಲ್ಲಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನವರು ಕಾಡಲ್ಲೇ ಸಾಯ್ತಾರೆ ಅಂತ ಯೆಹೋವ ಹೇಳಿದ್ದನು. (ಅರ. 14:29) ಆದ್ರೆ 20 ವರ್ಷಕ್ಕಿಂತ ಚಿಕ್ಕವರಿಗೆ, ಯೆಹೋಶುವ, ಕಾಲೇಬ ಮತ್ತು ಲೇವಿ ಕುಲಕ್ಕೆ ಸೇರಿದ ಎಷ್ಟೋ ಜನ್ರ ಜೊತೆ ಯೋರ್ದನ್ ನದಿ ದಾಟಿ ಕಾನಾನ್ ದೇಶಕ್ಕೆ ಹೋಗೋ ಅವಕಾಶ ಸಿಕ್ತು. ಅವ್ರಿಗೆ ಯೆಹೋವನ ಮಾತು ನಿಜ ಆಗೋದನ್ನ ನೋಡೋಕಾಯ್ತು.—ಧರ್ಮೋ. 1:24-40.