ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 32
  • ಯೆಹೋವನ ಪಕ್ಷಕ್ಕೆ ಬನ್ನಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಪಕ್ಷಕ್ಕೆ ಬನ್ನಿ!
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನ ಪಕ್ಷವಹಿಸು!
    ಯೆಹೋವನಿಗೆ ಹಾಡಿರಿ
  • ನಿನ್ನಿಷ್ಟ ನನ್ನ ಆನಂದ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಶಾಶ್ವತ ಜೀವ-ಅತಿ ಬೇಗ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಜೀವದ ಹೊಣೆ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 32

ಗೀತೆ 32

ಯೆಹೋವನ ಪಕ್ಷಕ್ಕೆ ಬನ್ನಿ!

(ವಿಮೋಚನಕಾಂಡ 32:26)

  1. 1. ಬೇಡನ ಜಾಲಕ್ಕೆ ಸಿಕ್ಕಿಕೊಂಡ,

    ಪಕ್ಷಿಯ ಹಾಗೆ ಇದ್ದೇವು ನಾವು.

    ಸತ್ಯದ ಜ್ಞಾನವ ತಿಳಿದಾಗ,

    ಹಾರಾಡಿತು ಹೃದಯ.

    (ಪಲ್ಲವಿ)

    ಪೂರ್ಣ ಹೃದ ನೀಡು; ದೇವರ ನಂಬು.

    ಕೈ ಹಿಡಿದು ಆತ ಕಾಪಾಡುವನು.

    ರಾಜ್ಯದ ಸಂದೇಶ ಸಾರುತ್ತಾ ಇರು.

    ಶಾಂತಿಯ ಸಾಮ್ರಾಜ್ಯ; ಶಾಶ್ವತ ಅದು!

  2. 2. ಸೇವೆಯನ್ನು ಐಕ್ಯದಿ ಮಾಡೋಣ,

    ವಾಕ್ಯ ಸಾರಿ ಜೀವ ಕಾಪಾಡೋಣ.

    ದೀನರಿಗೆ ಸಹಾಯ ನೀಡೋಣ,

    ದೇವ ಪಕ್ಷ ನಿಲ್ಲೋಣ.

    (ಪಲ್ಲವಿ)

    ಪೂರ್ಣ ಹೃದ ನೀಡು; ದೇವರ ನಂಬು.

    ಕೈ ಹಿಡಿದು ಆತ ಕಾಪಾಡುವನು.

    ರಾಜ್ಯದ ಸಂದೇಶ ಸಾರುತ್ತಾ ಇರು.

    ಶಾಂತಿಯ ಸಾಮ್ರಾಜ್ಯ; ಶಾಶ್ವತ ಅದು!

  3. 3. ವೈರಿಯ ಸಂಖ್ಯೆಯು ಹೆಚ್ಚಿದ್ದರೂ,

    ಹಿಂಸೆಯ ಮಾಡಲು ಮುಂದಾದರೂ,

    ಭದ್ರ ಕೋಟೆ ಹಾಗೆ ಕಾಪಾಡುವ,

    ಸರ್ವಶಕ್ತ ಯೆಹೋವ!

    (ಪಲ್ಲವಿ)

    ಪೂರ್ಣ ಹೃದ ನೀಡು; ದೇವರ ನಂಬು.

    ಕೈ ಹಿಡಿದು ಆತ ಕಾಪಾಡುವನು.

    ರಾಜ್ಯದ ಸಂದೇಶ ಸಾರುತ್ತಾ ಇರು.

    ಶಾಂತಿಯ ಸಾಮ್ರಾಜ್ಯ; ಶಾಶ್ವತ ಅದು!

(ಕೀರ್ತ. 94:14; ಜ್ಞಾನೋ. 3:5, 6; ಇಬ್ರಿ. 13:5 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ