-
ಕೀರ್ತನೆ 78:26, 27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಆಕಾಶದಲ್ಲಿ ಪೂರ್ವದ ಗಾಳಿ ಎಬ್ಬಿಸಿ,
ತನ್ನ ಶಕ್ತಿಯಿಂದ ದಕ್ಷಿಣ ಗಾಳಿಯನ್ನ ಬೀಸೋ ಹಾಗೆ ಮಾಡಿದ.+
27 ಧೂಳಿನ ತರ ಮಾಂಸವನ್ನ ಅವ್ರ ಮೇಲೆ ಸುರಿಸಿದ,
ಸಮುದ್ರ ತೀರದ ಮರಳಿನಷ್ಟು ಪಕ್ಷಿಗಳನ್ನ ಅವ್ರಿಗೆ ಕೊಟ್ಟ.
-