ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 24:11, 12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಇಸ್ರಾಯೇಲ್ಯ ಸ್ತ್ರೀಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಆ ಮಗ ದೇವರ ಹೆಸರನ್ನ ಬೈಯೋಕೆ* ಮತ್ತು ಶಪಿಸೋಕೆ* ಶುರುಮಾಡಿದ.+ ಹಾಗಾಗಿ ಜನ್ರು ಅವನನ್ನ ಮೋಶೆ ಹತ್ರ ಕರ್ಕೊಂಡು ಬಂದ್ರು.+ ಅವನ ತಾಯಿ ಹೆಸ್ರು ಶೆಲೋಮೀತ್‌. ಅವಳು ದಾನ್‌ ಕುಲದ ದಿಬ್ರೀ ಅನ್ನೋನ ಮಗಳು. 12 ಅವಳ ಮಗನ ಬಗ್ಗೆ ಯೆಹೋವನ ತೀರ್ಪು ಏನಂತ ಗೊತ್ತಾಗೋ ತನಕ ಅವನನ್ನ ಬಂಧಿಸಿಟ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ