ಕೀರ್ತನೆ 46:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಸೈನ್ಯಗಳ ದೇವರಾದ ಯೆಹೋವ ನಮ್ಮ ಜೊತೆ ಇದ್ದಾನೆ,+ಯಾಕೋಬನ ದೇವರು ನಮ್ಮ ಸುರಕ್ಷಿತ ಆಶ್ರಯ.+ (ಸೆಲಾ) ಕೀರ್ತನೆ 91:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಾನು ಯೆಹೋವನಿಗೆ “ನೀನು ನನ್ನ ಆಶ್ರಯ, ನನ್ನ ಭದ್ರಕೋಟೆ,+ನಾನು ಭರವಸೆಯಿಡೋ ದೇವರು”+ ಅಂತ ಹೇಳ್ತೀನಿ.