18 ಆ ನ್ಯಾಯಾಧೀಶರು ಅದ್ರ ಬಗ್ಗೆ ಚೆನ್ನಾಗಿ ತನಿಖೆ ಮಾಡಬೇಕು.+ ಆಗ ಆ ವ್ಯಕ್ತಿ ಸುಳ್ಳು ಸಾಕ್ಷಿ ಹೇಳಿ ಅವನ ಮೇಲೆ ಸುಳ್ಳಾರೋಪ ಹಾಕಿದ್ದಾನೆ ಅಂತ ಗೊತ್ತಾದ್ರೆ 19 ಆ ವ್ಯಕ್ತಿ ಅವನಿಗೆ ಏನು ಮಾಡಬೇಕಂತ ಸಂಚು ಮಾಡಿದ್ದನೋ ಅದನ್ನೇ ನೀವು ಆ ವ್ಯಕ್ತಿಗೆ ಮಾಡಬೇಕು.+ ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನವನ್ನ ತೆಗಿಬೇಕು.+
20 ಆ ಹಿರಿಯರಿಗೆ ‘ನಮ್ಮ ಮಗ ತುಂಬ ಹಠಮಾರಿ, ದಂಗೆಕೋರ. ನಮ್ಮ ಮಾತು ಕೇಳೋದೇ ಇಲ್ಲ. ಅವನು ಹೊಟ್ಟೆಬಾಕ+ ಕುಡುಕ’ + ಅಂತ ಹೇಳಬೇಕು. 21 ಆಗ ಆ ಪಟ್ಟಣದ ಎಲ್ಲ ಜನ್ರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು. ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಬಿಡಬೇಕು. ಇದನ್ನ ಕೇಳಿ ಎಲ್ಲ ಇಸ್ರಾಯೇಲ್ಯರೂ ಹೆದರ್ತಾರೆ.+