ಕೀರ್ತನೆ 90:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಬೆಟ್ಟಗಳು ಹುಟ್ಟೋಕೂ ಮುಂಚಿನಿಂದಭೂಮಿ ಮತ್ತು ಅದ್ರ ಫಲವತ್ತಾದ ನೆಲವನ್ನ ನೀನು ಅಸ್ತಿತ್ವಕ್ಕೆ ತರೋದಕ್ಕಿಂತ* ಮುಂಚಿನಿಂದ ನೀನೇ ದೇವರು.+ ಹೌದು, ಯಾವಾಗ್ಲೂ ನೀನೇ ದೇವರಾಗಿದ್ದೆ, ಯಾವತ್ತೂ* ನೀನೇ ದೇವರಾಗಿ ಇರ್ತಿಯ.+ 1 ತಿಮೊತಿ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್.
2 ಬೆಟ್ಟಗಳು ಹುಟ್ಟೋಕೂ ಮುಂಚಿನಿಂದಭೂಮಿ ಮತ್ತು ಅದ್ರ ಫಲವತ್ತಾದ ನೆಲವನ್ನ ನೀನು ಅಸ್ತಿತ್ವಕ್ಕೆ ತರೋದಕ್ಕಿಂತ* ಮುಂಚಿನಿಂದ ನೀನೇ ದೇವರು.+ ಹೌದು, ಯಾವಾಗ್ಲೂ ನೀನೇ ದೇವರಾಗಿದ್ದೆ, ಯಾವತ್ತೂ* ನೀನೇ ದೇವರಾಗಿ ಇರ್ತಿಯ.+
17 ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್.