ಕೀರ್ತನೆ 13:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನಾನಂತೂ ನಿನ್ನ ಶಾಶ್ವತ ಪ್ರೀತಿಯ ಮೇಲೆ ಭರವಸೆ ಇಟ್ಟಿದ್ದೀನಿ.+ ನನ್ನನ್ನ ರಕ್ಷಿಸೋಕೆ ನೀನು ಮಾಡೋ ವಿಷ್ಯಗಳಿಂದ ನನ್ನ ಹೃದಯ ಕುಣಿಯುತ್ತೆ.+ ಕೀರ್ತನೆ 20:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನೀನು ನಮ್ಮನ್ನ ಬಿಡಿಸೋದನ್ನ ನೋಡಿ ನಾವು ಸಂತೋಷದಿಂದ ಜೈಕಾರ ಹಾಕ್ತೀವಿ,+ನಾವು ನಮ್ಮ ದೇವರ ಹೆಸ್ರಲ್ಲಿ ಧ್ವಜಗಳನ್ನ ಎತ್ತಿ ಹಿಡಿತೀವಿ.+ ಯೆಹೋವ ನಿನ್ನೆಲ್ಲ ಕೋರಿಕೆಗಳನ್ನ ಈಡೇರಿಸಲಿ.
5 ನಾನಂತೂ ನಿನ್ನ ಶಾಶ್ವತ ಪ್ರೀತಿಯ ಮೇಲೆ ಭರವಸೆ ಇಟ್ಟಿದ್ದೀನಿ.+ ನನ್ನನ್ನ ರಕ್ಷಿಸೋಕೆ ನೀನು ಮಾಡೋ ವಿಷ್ಯಗಳಿಂದ ನನ್ನ ಹೃದಯ ಕುಣಿಯುತ್ತೆ.+
5 ನೀನು ನಮ್ಮನ್ನ ಬಿಡಿಸೋದನ್ನ ನೋಡಿ ನಾವು ಸಂತೋಷದಿಂದ ಜೈಕಾರ ಹಾಕ್ತೀವಿ,+ನಾವು ನಮ್ಮ ದೇವರ ಹೆಸ್ರಲ್ಲಿ ಧ್ವಜಗಳನ್ನ ಎತ್ತಿ ಹಿಡಿತೀವಿ.+ ಯೆಹೋವ ನಿನ್ನೆಲ್ಲ ಕೋರಿಕೆಗಳನ್ನ ಈಡೇರಿಸಲಿ.