ಕೀರ್ತನೆ 119:82 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 82 ನನ್ನ ಕಣ್ಣು ನಿನ್ನ ಮಾತಿಗಾಗಿ ಕಾಯ್ತವೆ,+“ನನಗೆ ಯಾವಾಗ ಸಮಾಧಾನ ಮಾಡ್ತೀಯ?” ಅಂತ ನಾನು ನಿನ್ನನ್ನ ಕೇಳ್ತೀನಿ.+ ಕೀರ್ತನೆ 119:123 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 123 ನೀನು ಕೊಡೋ ರಕ್ಷಣೆಗಾಗಿ, ನಿನ್ನ ನೀತಿಯ ಮಾತಿಗಾಗಿ* ಕಾದುಕಾದು ನನ್ನ ಕಣ್ಣುಗಳು ಸೋತುಹೋಗಿವೆ.+ ಯೆಶಾಯ 38:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನಾನು ಬಾನಾಡಿ ಮತ್ತು ಸಿಳ್ಳಾರ ಹಕ್ಕಿ ತರ ಕಿಚುಗುಟ್ತಾ ಇರ್ತಿನಿ,+ಪಾರಿವಾಳದ ಹಾಗೆ ಗುಟುರ್ ಗುಟುರ್ ಅಂತಾ ಇರ್ತಿನಿ.+ ಬಳಲಿ ಹೋಗಿರೋ ನನ್ನ ಕಣ್ಣುಗಳು ಮೇಲೆ ನೋಡ್ತಿವೆ,+‘ಯೆಹೋವನೇ, ನಾನು ದೊಡ್ಡ ಸಂಕಷ್ಟದಲ್ಲಿದ್ದೀನಿ,ನನ್ನ ಆಸರೆಯಾಗು!’*+
14 ನಾನು ಬಾನಾಡಿ ಮತ್ತು ಸಿಳ್ಳಾರ ಹಕ್ಕಿ ತರ ಕಿಚುಗುಟ್ತಾ ಇರ್ತಿನಿ,+ಪಾರಿವಾಳದ ಹಾಗೆ ಗುಟುರ್ ಗುಟುರ್ ಅಂತಾ ಇರ್ತಿನಿ.+ ಬಳಲಿ ಹೋಗಿರೋ ನನ್ನ ಕಣ್ಣುಗಳು ಮೇಲೆ ನೋಡ್ತಿವೆ,+‘ಯೆಹೋವನೇ, ನಾನು ದೊಡ್ಡ ಸಂಕಷ್ಟದಲ್ಲಿದ್ದೀನಿ,ನನ್ನ ಆಸರೆಯಾಗು!’*+