ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 13:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 8 ಆ ದಿನ ನೀವು ನಿಮ್ಮ ಮಕ್ಕಳಿಗೆ ‘ಈಜಿಪ್ಟಿಂದ ಯೆಹೋವ ನನ್ನನ್ನ ಹೇಗೆ ಬಿಡಿಸ್ಕೊಂಡು ಬಂದನು ಅಂತ ನೆನಪಿಸಿಕೊಳ್ಳೋಕೆ ಈ ಆಚರಣೆ ಮಾಡ್ತೀನಿ’ ಅನ್ನಬೇಕು.+

  • 1 ಪೂರ್ವಕಾಲವೃತ್ತಾಂತ 29:10, 11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆಮೇಲೆ ದಾವೀದ ಇಡೀ ಸಭೆ ಮುಂದೆ ಯೆಹೋವನನ್ನ ಹೊಗಳಿದ. ದಾವೀದ ಹೀಗಂದ: “ನಮ್ಮ ತಂದೆಯಾಗಿರೋ ಇಸ್ರಾಯೇಲಿನ ದೇವರಾದ ಯೆಹೋವನೇ, ಸದಾಕಾಲಕ್ಕೂ ನಿನಗೆ ಹೊಗಳಿಕೆ ಸಿಗ್ಲಿ. 11 ಯೆಹೋವನೇ ನೀನೊಬ್ಬನೇ ಗೌರವ,+ ಬಲ,+ ತೇಜಸ್ಸು, ವೈಭವ, ಘನತೆಗೆ+ ಅರ್ಹ. ಯಾಕಂದ್ರೆ ಆಕಾಶದಲ್ಲಿ, ಭೂಮಿಯಲ್ಲಿ ಇರೋದೆಲ್ಲ ನಿಂದೇ.+ ಯೆಹೋವನೇ, ರಾಜ್ಯನೂ ನಿಂದೇ.+ ಎಲ್ಲದಕ್ಕೂ ನೀನೇ ಒಡೆಯ.

  • ಕೀರ್ತನೆ 78:2-4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ನಾನು ಗಾದೆಗಳ ಮೂಲಕ ಮಾತಾಡ್ತೀನಿ,

      ಹಳೇ ಕಾಲದ ಒಗಟುಗಳನ್ನ ಹೇಳ್ತೀನಿ.+

       3 ನಾವು ಕೇಳಿಸ್ಕೊಂಡ, ನಮಗೆ ಗೊತ್ತಿರೋ ವಿಷ್ಯಗಳನ್ನ,

      ನಮ್ಮ ಅಪ್ಪಂದಿರು ನಮಗೆ ಹೇಳಿಕೊಟ್ಟಿದ್ದನ್ನ,+

       4 ನಾವು ನಮ್ಮ ಮಕ್ಕಳಿಗೆ ಹೇಳದೆ ಇರಲ್ಲ,

      ಹೊಗಳಲೇ ಬೇಕಾದ ಯೆಹೋವನ ಕೆಲಸಗಳನ್ನ ಮತ್ತು ಆತನ ಶಕ್ತಿಯನ್ನ,+

      ಆತನು ಮಾಡಿದ ಅದ್ಭುತಗಳನ್ನ+

      ನಾವು ಮುಂದೆ ಬರೋ ಪೀಳಿಗೆಗೆ ಹೇಳೇ ಹೇಳ್ತೀವಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ