ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 42:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಒಬ್ಬ ವ್ಯಕ್ತಿ ನೀರಿಗಾಗಿ ಬಾಯಾರೋ ತರ, ನಾನು ದೇವರಿಗಾಗಿ, ಜೀವ ಇರೋ ದೇವರಿಗಾಗಿ ಬಾಯಾರಿದ್ದೀನಿ.+

      ದೇವರ ಸನ್ನಿಧಿಗೆ ಹೋಗಿ ನಿಂತುಕೊಳ್ಳೋ ದಿನ ನನಗೆ ಯಾವಾಗ ಬರುತ್ತೋ?+

  • ಕೀರ್ತನೆ 84:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಯೆಹೋವನ ಅಂಗಳಕ್ಕೆ ಹೋಗಬೇಕಂತ

      ನನ್ನ ತನುಮನವೆಲ್ಲ ಹಾತೊರಿತಿದೆ,+

      ಹೌದು, ಹಂಬಲಿಸಿ ಹಂಬಲಿಸಿ ನಾನು ಸೋತುಹೋಗಿದ್ದೀನಿ.

      ನನ್ನ ಹೃದಯ, ನನ್ನ ಶರೀರ ಸಂತೋಷದಿಂದ ಜೈಕಾರ ಹಾಕ್ತಾ ಜೀವ ಇರೋ ದೇವರನ್ನ ಹೊಗಳ್ತಿದೆ.

  • ಯೆಶಾಯ 26:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ರಾತ್ರಿಯಲ್ಲಿ ನನ್ನ ತನುಮನವೆಲ್ಲ ನಿನಗಾಗಿ ಹಾತೊರೆಯುತ್ತೆ,

      ಹೌದು, ಒಳಗೊಳಗೇ ನಾನು ನಿನಗಾಗಿ ಹುಡುಕ್ತಾ ಇರ್ತಿನಿ.+

      ನೀನು ಭೂಮಿಗಾಗಿ ತೀರ್ಪನ್ನ ಮಾಡುವಾಗ,

      ದೇಶದ ನಿವಾಸಿಗಳು ನೀತಿ ಬಗ್ಗೆ ಕಲಿತಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ