ಕೀರ್ತನೆ 69:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಿನ್ನ ಸೇವಕನಿಂದ ನಿನ್ನ ಮುಖ ಮರೆ ಮಾಡ್ಕೊಬೇಡ.+ ನಾನು ಕಷ್ಟದಲ್ಲಿದ್ದೀನಿ, ತಕ್ಷಣ ನನಗೆ ಉತ್ರಕೊಡು.+ ಪ್ರಲಾಪ 3:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಯೆಹೋವ ಶಾಶ್ವತ ಪ್ರೀತಿ ತೋರಿಸಿದ್ರಿಂದಾನೇ ನಾವಿನ್ನೂ ನಾಶವಾಗದೆ ಉಳಿದಿದ್ದೀವಿ,+ಆತನ ಕರುಣೆಗೆ ಕೊನೆನೇ ಇಲ್ಲ.+