ಕೀರ್ತನೆ 34:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ದೀನ ಪ್ರಾರ್ಥಿಸಿದಾಗ ಯೆಹೋವ ಅದನ್ನ ಕೇಳಿಸ್ಕೊಂಡ. ಅವನ ಎಲ್ಲ ಕಷ್ಟಗಳಿಂದ ಅವನನ್ನ ಬಿಡಿಸಿದ.+ ಯೆಶಾಯ 66:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವ ಹೀಗೆ ಹೇಳ್ತಿದ್ದಾನೆ“ಸ್ವತಃ ನನ್ನ ಕೈಗಳೇ ಇವುಗಳನ್ನೆಲ್ಲ ಮಾಡಿದವು. ಹೀಗೆ ಅವೆಲ್ಲ ಅಸ್ತಿತ್ವಕ್ಕೆ ಬಂದವು.+ ಹಾಗಿದ್ರೂ ನನ್ನ ಮಾತಿಗೆ ಭಯದಿಂದ ನಡುಗೋ, ಮುರಿದ ಮನಸ್ಸಿನ ದೀನವ್ಯಕ್ತಿ ಕಡೆ ನಾನು ನೋಡ್ತೀನಿ.+
2 ಯೆಹೋವ ಹೀಗೆ ಹೇಳ್ತಿದ್ದಾನೆ“ಸ್ವತಃ ನನ್ನ ಕೈಗಳೇ ಇವುಗಳನ್ನೆಲ್ಲ ಮಾಡಿದವು. ಹೀಗೆ ಅವೆಲ್ಲ ಅಸ್ತಿತ್ವಕ್ಕೆ ಬಂದವು.+ ಹಾಗಿದ್ರೂ ನನ್ನ ಮಾತಿಗೆ ಭಯದಿಂದ ನಡುಗೋ, ಮುರಿದ ಮನಸ್ಸಿನ ದೀನವ್ಯಕ್ತಿ ಕಡೆ ನಾನು ನೋಡ್ತೀನಿ.+