ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 132:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಯೆಹೋವ ದಾವೀದನಿಗೆ ಮಾತುಕೊಟ್ಟಿದ್ದಾನೆ.

      ಆ ಮಾತನ್ನ ಆತನು ನಿಜವಾಗ್ಲೂ ವಾಪಸ್‌ ತಗೊಳಲ್ಲ,

      “ನಾನು ನನ್ನ ಸಿಂಹಾಸನದ ಮೇಲೆ

      ನಿನ್ನ ಸಂತತಿಯವರಲ್ಲಿ ಒಬ್ಬನನ್ನ ಕೂರಿಸ್ತೀನಿ.+

  • ಯೆಹೆಜ್ಕೇಲ 34:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಅವುಗಳನ್ನ ನೋಡ್ಕೊಳ್ಳೋಕೆ ನಾನು ಒಬ್ಬ ಕುರುಬನನ್ನ ನೇಮಿಸ್ತೀನಿ.+ ನನ್ನ ಸೇವಕ ದಾವೀದನೇ+ ಆ ಕುರುಬ. ಅವನು ಅವುಗಳನ್ನ ಮೇಯಿಸ್ತಾನೆ. ಅವನೇ ಅವುಗಳ ಕುರುಬನಾಗಿದ್ದು ಅವುಗಳನ್ನ ಮೇಯಿಸ್ತಾನೆ.+

  • ಹೋಶೇಯ 3:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಆಮೇಲೆ ಇಸ್ರಾಯೇಲ್‌ ಜನ ಹಿಂದೆ ಬಂದು ತಮ್ಮ ದೇವರಾದ ಯೆಹೋವನ ಹತ್ರ, ತಮ್ಮ ರಾಜನಾದ ದಾವೀದನ+ ಹತ್ರ ವಾಪಸ್‌ ಬರೋಕೆ ಶ್ರಮಿಸ್ತಾರೆ.*+ ಅವರು ಕೊನೇ ದಿನಗಳಲ್ಲಿ ಯೆಹೋವನ ಒಳ್ಳೇತನವನ್ನ ಅನುಭವಿಸೋಕೆ ನಡುಗ್ತಾ ಆತನ ಹತ್ರ ಬರ್ತಾರೆ.+

  • ಯೋಹಾನ 7:42
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 42 ಕ್ರಿಸ್ತ ದಾವೀದನ ವಂಶದಲ್ಲಿ ಹುಟ್ತಾನೆ,+ ದಾವೀದನ ಊರಾದ ಬೆತ್ಲೆಹೇಮಿಂದ+ ಬರ್ತಾನೆ ಅಂತ ಪವಿತ್ರ ಗ್ರಂಥ ಹೇಳ್ತಲ್ವಾ?”+ ಅಂದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ