-
ಅರಣ್ಯಕಾಂಡ 23:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ತಾನು ಹೇಳಿದ ಹಾಗೇ ನಡೀತಾನೆ,
ತಾನು ಕೊಟ್ಟ ಮಾತನ್ನ ನಿಜ ಮಾಡೇ ಮಾಡ್ತಾನೆ.+
-
-
ಕೀರ್ತನೆ 132:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಯೆಹೋವ ದಾವೀದನಿಗೆ ಮಾತುಕೊಟ್ಟಿದ್ದಾನೆ.
ಆ ಮಾತನ್ನ ಆತನು ನಿಜವಾಗ್ಲೂ ವಾಪಸ್ ತಗೊಳಲ್ಲ,
“ನಾನು ನನ್ನ ಸಿಂಹಾಸನದ ಮೇಲೆ
ನಿನ್ನ ಸಂತತಿಯವರಲ್ಲಿ ಒಬ್ಬನನ್ನ ಕೂರಿಸ್ತೀನಿ.+
-