ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 7:16, 17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ನಿನ್ನ ಮನೆ, ರಾಜ್ಯ ನಿನ್ನ ಮುಂದೆ ಶಾಶ್ವತವಾಗಿ ಭದ್ರವಾಗಿರುತ್ತೆ. ನಿನ್ನ ಆಡಳಿತ ಶಾಶ್ವತವಾಗಿ ಇರುತ್ತೆ.”’”+

      17 ಈ ಎಲ್ಲ ಮಾತುಗಳನ್ನ, ಈ ಇಡೀ ದರ್ಶನವನ್ನ ನಾತಾನ ದಾವೀದನಿಗೆ ಹೇಳಿದ.+

  • ಕೀರ್ತನೆ 72:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಅವನ ಹೆಸ್ರು ಯಾವಾಗ್ಲೂ ಇರುತ್ತೆ,+

      ಸೂರ್ಯನಿರೋ ತನಕ ಅವನ ಹೆಸ್ರು ಪ್ರಸಿದ್ಧವಾಗಲಿ.

      ಅವನಿಂದಾಗಿ ಜನ್ರೆಲ್ಲ ಆಶೀರ್ವಾದಗಳನ್ನ ಪಡಿಲಿ,+

      ಎಲ್ಲ ಜನಾಂಗಗಳು ಅವನನ್ನ ಭಾಗ್ಯವಂತ ಅಂತ ಕರೀಲಿ.

  • ಯೆಶಾಯ 11:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಇಷಯನ+ ಸಣ್ಣ ಕೊಂಬೆಯಿಂದ ಕುಡಿಯೊಂದು+ ಒಡೆಯುತ್ತೆ,

      ಅವನ ಬೇರುಗಳಿಂದ ಒಂದು ಚಿಗುರೊಡೆದು+ ಅದು ಫಲ ಕೊಡುತ್ತೆ.

  • ಯೆರೆಮೀಯ 23:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಯೆಹೋವ ಹೇಳೋದು ಏನಂದ್ರೆ “ನೋಡು! ನಾನು ದಾವೀದನ ವಂಶದಿಂದ* ಒಂದು ನೀತಿಯ ಮೊಳಕೆ* ಚಿಗುರೋ+ ತರ ಮಾಡೋ ದಿನ ಬರುತ್ತೆ. ಅವನು ಖಂಡಿತ ರಾಜನಾಗಿ ಆಳ್ತಾನೆ.+ ಅವನು ತಿಳುವಳಿಕೆಯಿಂದ* ಆಳ್ತಾನೆ, ದೇಶದಲ್ಲಿ ನ್ಯಾಯ ನೀತಿಯನ್ನ ಎತ್ತಿಹಿಡಿತಾನೆ.+

  • ಯೋಹಾನ 12:34
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ಆಗ ಜನ “ನಿಯಮ ಪುಸ್ತಕದಲ್ಲಿ ಓದುವಾಗ, ಕ್ರಿಸ್ತ ಸದಾಕಾಲಕ್ಕೂ ಇರ್ತಾನೆ+ ಅಂತ ಹೇಳೋದನ್ನ ಕೇಳಿಸ್ಕೊಂಡಿದ್ದೀವಿ. ಹಾಗಿದ್ರೆ ಮನುಷ್ಯಕುಮಾರನನ್ನ ಕಂಬಕ್ಕೆ ಏರಿಸ್ತಾರೆ+ ಅಂತ ನೀನು ಹೇಗೆ ಹೇಳ್ತೀಯಾ? ಆ ಮನುಷ್ಯಕುಮಾರ ಯಾರು?” ಅಂತ ಕೇಳಿದ್ರು.

  • ಪ್ರಕಟನೆ 22:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ‘ಯೇಸು ಅನ್ನೋ ನಾನು ಈ ವಿಷ್ಯಗಳಿಂದ ಸಭೆಗೆ ಪ್ರಯೋಜನ ಆಗ್ಲಿ ಅಂತ ನನ್ನ ದೇವದೂತನನ್ನ ನಿನ್ನ ಹತ್ರ ಕಳಿಸಿದೆ. ನಾನು ದಾವೀದನ ಬೇರು, ದಾವೀದನ ವಂಶ,+ ಹೊಳೆಯೋ ಬೆಳಗಿನ ನಕ್ಷತ್ರ.’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ