-
ಯೋಬ 30:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ನಂಗೊತ್ತು, ನನ್ನನ್ನ ಸಾಯಿಸಬೇಕಂತ ಇದ್ದೀಯ,
ಕೊನೆಗೆ ಎಲ್ರೂ ಹೋಗೋ ಜಾಗಕ್ಕೆ ನನ್ನನ್ನ ಸೇರಿಸಬೇಕಂತ ಇದ್ದೀಯ.
-
-
ಕೀರ್ತನೆ 49:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಅವ್ರಲ್ಲಿ ಯಾರಿಗೂ ತಮ್ಮ ಸಹೋದರನನ್ನ ಬಿಡಿಸೋಕೆ ಆಗೋದೇ ಇಲ್ಲ ಅಥವಾ
ದೇವ್ರಿಗೆ ಬಿಡುಗಡೆ ಬೆಲೆ ಕೊಟ್ಟು ಅವನನ್ನ ಬಿಡಿಸೋಕೆ ಆಗಲ್ಲ,+
-