ಕೀರ್ತನೆ 89:48 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 48 ಸಾವನ್ನೇ ನೋಡದ ವ್ಯಕ್ತಿ ಇದ್ದಾನಾ?+ ಅವನು ಸಮಾಧಿಯ* ಸೆರೆಯಿಂದ ತನ್ನ ಜೀವವನ್ನ ಕಾಪಾಡಿಕೊಳ್ಳೋಕೆ ಆಗುತ್ತಾ? (ಸೆಲಾ)