ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 71:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ದೇವರೇ, ನನಗೆ ವಯಸ್ಸಾದಾಗ್ಲೂ ಬಿಳಿ ಕೂದಲು ಬಂದಾಗ್ಲೂ ನನ್ನ ಕೈಬಿಡಬೇಡ.+

      ನಿನ್ನ ಶಕ್ತಿ ಬಗ್ಗೆ ಮತ್ತು ನಿನ್ನ ಬಲದ ಬಗ್ಗೆ

      ಮುಂದಿನ ಪೀಳಿಗೆಗೆ, ಮುಂದೆ ಬರೋರಿಗೆ ನಾನು ಹೇಳೋ ತರ ಆಗಲಿ.+

  • ಜ್ಞಾನೋಕ್ತಿ 16:31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಸರಿಯಾದ ದಾರಿಯಲ್ಲಿ ನಡಿಯುವವರಿಗೆ,+

      ತಲೆಯ ನರೆಗೂದಲೇ ಸುಂದರ* ಕಿರೀಟ.+

  • ಯೆಶಾಯ 40:31
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 31 ಆದ್ರೆ ಯೆಹೋವನಲ್ಲಿ ನಿರೀಕ್ಷೆ ಇಡೋರು ಹೊಸಬಲ ಪಡಿತಾರೆ.

      ಹದ್ದಿನ ತರ ರೆಕ್ಕೆಗಳನ್ನ ಚಾಚಿ ಅವರು ಎತ್ರದಲ್ಲಿ ಹಾರ್ತಾರೆ.+

      ಅವರು ಓಡಿದ್ರೂ ದಣಿಯಲ್ಲ,

      ಅವರು ನಡೆದ್ರೂ ಬಳಲಿ ಹೋಗಲ್ಲ.”+

  • ಯೆಶಾಯ 46:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ನಿಮಗೆ ವಯಸ್ಸಾದ್ರೂ ನಾನು ಬದಲಾಗಲ್ಲ,+

      ನಿಮ್ಮ ಕೂದಲು ಬೆಳ್ಳಗಾದ್ರೂ ನಾನು ನಿಮ್ಮನ್ನ ಬೆಂಬಲಿಸ್ತೀನಿ.

      ಇಲ್ಲಿ ತನಕ ಮಾಡಿದ ಹಾಗೆ ನಾನು ನಿಮ್ಮನ್ನ ಎತ್ಕೊಳ್ತೀನಿ, ಹೊರ್ತಿನಿ ಮತ್ತು ಕಾಪಾಡ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ