ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 32:35
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 35 ಸೇಡು ತೀರಿಸೋದು, ಪ್ರತೀಕಾರ ಮಾಡೋದು ನನ್ನ ಕೆಲಸ,+

      ಸಮಯ ಬಂದಾಗ ಅವರು ಕಾಲು ಜಾರಿ ಬೀಳ್ತಾರೆ,+

      ಅವರು ನಾಶವಾಗಿ ಹೋಗೋ ದಿನ ಹತ್ರ ಇದೆ,

      ಅವರಿಗಾಗಿ ಕಾಯ್ತಾ ಇರೋ ದುರ್ಗತಿ ಬೇಗ ಬರ್ತಿದೆ.’

  • ನಹೂಮ 1:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 ಜನ್ರು ತನ್ನನ್ನ ಮಾತ್ರ ಆರಾಧಿಸಬೇಕು ಅಂತ* ಬಯಸೋ ದೇವರು ಯೆಹೋವ,+

      ಯೆಹೋವ ತನ್ನ ಶತ್ರುಗಳಿಗೆ ಸರಿಯಾದ ಶಿಕ್ಷೆ ಕೊಡ್ತಾನೆ,

      ಅವರು ಮಾಡಿದ ಕೆಟ್ಟ ಕೆಲಸಗಳನ್ನ ಆತನು ಮರಿಯಲ್ಲ.

      ಆ ಶತ್ರುಗಳ ಮೇಲೆ ತನ್ನ ಕೋಪ ಸುರಿಸ್ತಾನೆ.+

      ಯೆಹೋವ ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ಕೊಳ್ತಾನೆ.

  • ರೋಮನ್ನರಿಗೆ 12:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಪ್ರಿಯರೇ, ಸೇಡು ತೀರಿಸಬೇಡಿ. ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡಿ.+ “‘ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ’ ಅಂತ ಯೆಹೋವ* ಹೇಳ್ತಾನೆ” ಅಂತ ಬರೆದಿದೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ