ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 10:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ದುಷ್ಟನು ಗರ್ವದಿಂದಾಗಿ ದೇವರನ್ನ ಹುಡುಕಲ್ಲ,

      ಅವನ ಮನಸ್ಸಲ್ಲಿ ಯಾವಾಗ್ಲೂ “ದೇವರಿಲ್ಲ” ಅನ್ನೋ ಯೋಚನೆನೇ ಓಡ್ತಿರುತ್ತೆ.+

  • ಕೀರ್ತನೆ 10:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 “ದೇವರು ಮರೆತುಹೋಗಿದ್ದಾನೆ.+

      ಆತನು ತನ್ನ ಮುಖನ ತಿರುಗಿಸಿಕೊಂಡಿದ್ದಾನೆ.

      ಆತನು ಯಾವತ್ತೂ ನೋಡಲ್ಲ” ಅಂತ ದುಷ್ಟ ತನ್ನ ಮನಸ್ಸಲ್ಲಿ ಅಂದುಕೊಳ್ತಾನೆ.+

  • ಕೀರ್ತನೆ 73:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಯಾಕಂದ್ರೆ ಕೆಟ್ಟವರು ಆರಾಮಾಗಿ ಜೀವಿಸ್ತಾ ಇರೋದನ್ನ ನೋಡಿ,

      ಆ ಗರ್ವಿಷ್ಠರ* ಮೇಲೆ ನನಗೆ ಹೊಟ್ಟೆಕಿಚ್ಚಾಯ್ತು.+

  • ಕೀರ್ತನೆ 73:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 “ದೇವರಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತೆ?+

      ಸರ್ವೋನ್ನತನಿಗೆ ನಿಜವಾಗ್ಲೂ ಇದ್ರ ಬಗ್ಗೆ ಗೊತ್ತಾ?” ಅಂತ ಅವರು ಕೇಳ್ತಾರೆ.

  • ಯೆಶಾಯ 29:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ತಮ್ಮ ಯೋಜನೆಗಳನ್ನ* ಯೆಹೋವನಿಂದನೇ ರಹಸ್ಯವಾಗಿಡೋಕೆ ಶತಪ್ರಯತ್ನ ಮಾಡುವವರ ಗತಿಯನ್ನ ಏನು ಹೇಳಲಿ.+

      ಅವರು ಕತ್ತಲಲ್ಲಿ ತಮ್ಮ ಕೆಲಸಗಳನ್ನ ಮಾಡ್ತಾ

      “ನಮ್ಮನ್ನ ಯಾರು ನೋಡ್ತಾರೆ?

      ನಾವು ಏನ್‌ ಮಾಡ್ತೀವಿ ಅಂತ ಯಾರಿಗೆ ಗೊತ್ತಾಗುತ್ತೆ?” ಅಂತ ಮಾತಾಡ್ಕೊಳ್ತಾರೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ