ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 78:38
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 38 ಆದ್ರೆ ಆತನು ಕರುಣಾಮಯಿ,+

      ಆತನು ಅವ್ರ ತಪ್ಪುಗಳನ್ನ ಕ್ಷಮಿಸುತ್ತಿದ್ದ, ಅವ್ರನ್ನ ನಾಶಮಾಡ್ತಿರಲಿಲ್ಲ.+

      ಕಡುಕೋಪದಿಂದ ಕೆರಳೋ ಬದಲಿಗೆ,

      ತುಂಬ ಸಲ ಆತನು ತನ್ನ ಕೋಪವನ್ನ ಹಿಡಿದಿಡುತ್ತಿದ್ದ.+

  • ಯೆಶಾಯ 49:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ತನ್ನ ಹೊಟ್ಟೆಯಲ್ಲಿ ಹುಟ್ಟಿದ ಹಾಲು ಕುಡಿಯೋ ಮಗು ಮೇಲೆ ಅವಳಿಗೆ ಕನಿಕರ ಇರಲ್ವಾ?

      ಹಾಲು ಕುಡಿಯೋ ತನ್ನ ಪುಟ್ಟ ಕಂದನನ್ನ ಒಬ್ಬ ಸ್ತ್ರೀ ಮರಿತಾಳಾ?

      ಅವಳು ಮರೆತ್ರೂ ನಾನು ನಿನ್ನನ್ನ ಯಾವತ್ತೂ ಮರಿಯಲ್ಲ.+

  • ಮಲಾಕಿ 3:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ಆ ದಿನದಲ್ಲಿ ನಾನು ಅವ್ರನ್ನ ನನ್ನ ವಿಶೇಷ ಸೊತ್ತನ್ನಾಗಿ*+ ಮಾಡ್ಕೊಳ್ತೀನಿ. ಆಗ ಅವರು ನನ್ನವರಾಗ್ತಾರೆ.+ ಒಬ್ಬ ತಂದೆ ತನ್ನ ವಿಧೇಯ ಮಗನಿಗೆ ಕನಿಕರ ತೋರಿಸೋ ಹಾಗೆ ನಾನು ಅವ್ರಿಗೆ ಕನಿಕರ ತೋರಿಸ್ತೀನಿ.+

  • ಯಾಕೋಬ 5:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ನಂಬಿಕೆಯಿಂದ ಮಾಡೋ ಪ್ರಾರ್ಥನೆ ನಿಮ್ಮ ಕಾಯಿಲೆಯನ್ನ ವಾಸಿಮಾಡುತ್ತೆ. ಯೆಹೋವ* ನಿಮಗೆ ಒಳ್ಳೇ ಆರೋಗ್ಯ ಕೊಡ್ತಾನೆ. ನೀವು ಪಾಪ ಮಾಡಿದ್ರೆ ದೇವರಿಂದ ಕ್ಷಮೆ ಸಿಗುತ್ತೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ